Advertisement

ಸಂಸದರ ಮನೆ ಕಳ್ಳತನ: ಅಡುಗೆಯಾಳು ಬಂಧನ

02:41 PM Oct 19, 2017 | |

ಹೊಸದಿಲ್ಲಿ: ಬಿಜೆಪಿ ಸಂಸದ ಕನ್ವರ್‌ ಸರ್ವೇಶ್‌ಕುಮಾರ್‌ ಸಿಂಗ್‌ ಅವರ ದಿಲ್ಲಿಯ ಲುಟೆನ್ಸ್‌ನಲ್ಲಿರುವ ಸರಕಾರಿ ಮನೆಯಿಂದ 22 ಲ.ರೂ. ಕಳ್ಳತನ ಮಾಡಿದ ಅವರ ಅಡುಗೆ ಪರಿಚಾರಕನನ್ನು ಪೊಲೀಸರು ಬಂಧಿಸಿದ್ದಾರೆ.  

Advertisement

ಮನೆಯಿಂದ 22 ಲ. ರೂ. ಕಳ್ಳತನವಾದ ಕುರಿತು ಸರ್ವೇಶ್‌ ಕುಮಾರ್‌ ಪುತ್ರ ಕನ್ವರ್‌ ಸುಶಾಂತ್‌ ಸಿಂಗ್‌ ಅ. 9ರಂದು ದೂರು ನೀಡಿದ್ದರು. ಪೊಲೀಸರು ಅಡುಗೆ ಪರಿಚಾರಕ 37ರ ಹರೆಯದ ರಾಜ್‌ಕುಮಾರ್‌ ಅಲಿಯಾಸ್‌ ರಾಜುವನ್ನು ಬಂಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next