Advertisement
ಹೃದಯಕ್ಕೆ ಏನು ಗೊತ್ತು ನಿನ್ನಯ ಯೋಚನೆ||
Related Articles
Advertisement
ಮರೆತುಬಿಡು ಎಂದರು ಆಗದು ಈ ಹೃದಯಕೆ||
ಕೈಯ ಮುಗಿದು ಬೇಡುವೆನು ದೂರದಿರು ಹೃದಯವನ್ನು
ನಮ್ಮಿಬ್ಬರ ಪ್ರಿತಿಯನು ಹೃದಯದಲಿ ಬಚ್ಚಿಟ್ಟಿರುವೆ.||
- ಮರೇಗೌಡ.ಎಸ್
Udayavani is now on Telegram. Click here to join our channel and stay updated with the latest news.