Advertisement
ಘಟನೆ ತುಸು ಗಂಭೀರ ಎನ್ನುವಂತಿದೆ. ಮೈದಾನದ ಗೇಟ್ ಸಂಖ್ಯೆ 3 ಮತ್ತು 4ರ ನಡುವೆ ಗೋಡೆಯ ಭಾಗವೊಂದು ಕುಸಿದಿದೆ. ಈ ಭಾಗ ಫ್ಲಡ್‌ಲೈಟ್ ಒಂದರ ಸಮೀಪದಲ್ಲಿದೆ. ತುಸು ಹೆಚ್ಚುಕಡಿಮೆಯಾಗಿದ್ದರೂ ಫ್ಲಡ್‌ಲೈಟ್‌ಗೆ ಹೊಡೆತ ಬೀಳುತ್ತಿತ್ತು. ಆಗ ಪಂದ್ಯ ನಡೆಸುವುದೇ ಕಷ್ಟ ಎನ್ನುವಂತಾಗುತ್ತಿತ್ತು. ಈಗಲೂ ಈ ಗೇಟ್‌ಗಳಿಂದ ಪ್ರೇಕ್ಷಕರಿಗೆ ಪ್ರವೇಶ ನೀಡುವುದು ಕಷ್ಟಸಾಧ್ಯವಾಗಿದೆ. ಶನಿವಾರ ಬಾಂಗ್ಲಾ-ನೆದರ್ಲೆಂಡ್ಸ್, ಮುಂದಿನ ಮಂಗಳವಾರ ಪಾಕಿಸ್ತಾನ-ಬಾಂಗ್ಲಾದೇಶ ನಡುವಣ ಪಂದ್ಯ ಇಲ್ಲಿ ನಡೆಯಲಿದೆ. ನ. 5ಕ್ಕೆ ಅತ್ಯಂತ ಮಹತ್ವದ ಭಾರತ-ದ.ಆಫ್ರಿಕಾ ಪಂದ್ಯ ಕೂಡ ಇಲ್ಲೇ ನಡೆಯಲಿದೆ. Advertisement
Cricket: ಈಡನ್ ಮೈದಾನದಲ್ಲಿ ಗೋಡೆ ಕುಸಿತ!
12:55 AM Oct 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.