Advertisement

ವೀರ ಪುಟಾಣಿಗಳ ಕಥೆ

03:50 PM Jun 26, 2021 | Manosh Kumar |
In this episode, Dr. Sandhya S. Pai recites her very famous editorial Priya Odugare EP – 138 – The story of the Heroic | ವೀರ ಪುಟಾಣಿಗಳ ಕಥೆ
 
ಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
Advertisement

Udayavani is now on Telegram. Click here to join our channel and stay updated with the latest news.

Next