Advertisement

ಗುಂಡು ಹಾರಿಸಿ ಉದ್ಯಮಿ ಹತ್ಯೆ

08:41 AM Jul 31, 2017 | Team Udayavani |

ಫ‌ರಿದ್‌ಕೋಟ್‌: ಕಾರಿನಲ್ಲಿ ಕುಳಿತದ್ದ ಉದ್ಯಮಿಯನ್ನು ಮತ್ತೂಂದು  ಕಾರಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಪಂಜಾಬ್‌ನ ಫ‌ರಿದ್‌ಕೋಟ್‌ನಲ್ಲಿ ನಡೆದಿದೆ.

Advertisement

ರವೀಂದ್ರ ಪಪ್ಪು ಹತ್ಯೆಗೀಡಾದ ದುರ್ದೈವಿ. ಕಾರಿನಲ್ಲಿ ಬಂದು ಗುಂಡು ಹಾರಿಸಿ ಹತ್ಯೆಗೈದ ದೃಶ್ಯ ಸಿಸಿ ಕ್ಯಾಮರಾದಲ್ಲಿ  ಸೆರೆಯಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next