Advertisement
ಆರ್‌ಜೆಡಿ ಜತೆಗಿನ ಮೈತ್ರಿಗೆ ನಾನು ಸದಾ ವಿರೋಧಿಸುತ್ತಲೇ ಬಂದಿದ್ದೇನೆ. ಈ ಮೈತ್ರಿಯೇ ಇಂದು ಪಕ್ಷದ ಸ್ವಯಂವಿನಾಶಕ್ಕೆ ಕಾರಣವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾಗಲ್ಪುರ ಶಾಸಕ ಅಜಿತ್ ಶರ್ಮಾ, “ಮಾಜಿ ಶಾಸಕರು ಕೊಟ್ಟ ಹೇಳಿಕೆಯಲ್ಲಿ ಹುರುಳಿಲ್ಲ. ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ’ ಎಂದಿದ್ದಾರೆ. Advertisement
ಬಿಹಾರ ಕಾಂಗ್ರೆಸ್‌ನ 11 ಶಾಸಕರ ರಾಜೀನಾಮೆ?
01:24 AM Jan 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.