Advertisement
ಪತ್ರಕರ್ತರ ಜತೆ ಮಾತನಾಡಿದ ಅವರು, ಒಂದು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಜನರನ್ನು ಒಂದಾಗಿ ಸೇರಿಸುವಂಥ ಕಾರ್ಯಗಳನ್ನು ಮಾಡುತ್ತಾರೆ. ಇದೇ ರೀತಿ ಮುಂದೆ ಜನರಿಗೆ ಯಾವ ಟಾಸ್ಕ್ ಕೊಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ದೀಪ ಹಚ್ಚುವುದರಿಂದ, ಚಪ್ಪಾಳೆ ಹೊಡೆಯುವುದರಿಂದ ಕೋವಿಡ್ 19ವೈರಸ್ ಹೋಗುವುದಿಲ್ಲ. ಪ್ರತಿ ರಾಜ್ಯದಲ್ಲೂ ಇದರ ಭೀತಿ ಒಂದೊಂದು ರೀತಿಯಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯದವರು ಒಂದಾಗಿ ನಿರ್ಧಾರ ಕೈಗೊಳ್ಳಬೇಕು ಎಂದರು. Advertisement
ಪ್ರಧಾನಿಯೇ ತಮ್ಮ ಆದೇಶ ಪಾಲಿಸುತ್ತಿಲ್ಲ: ಸತೀಶ್
12:55 AM Apr 07, 2020 | Sriram |
Advertisement
Udayavani is now on Telegram. Click here to join our channel and stay updated with the latest news.