Advertisement

IndiGo flight ಪ್ರಯಾಣಿಕರನ್ನು ಬಿಟ್ಟು ಬಂದ ವಿಮಾನ!

12:44 AM Aug 08, 2023 | Team Udayavani |

ಮಂಗಳೂರು: ನಿಗದಿತ ಸಮಯಕ್ಕಿಂತ ಕೊಂಚ ಮುನ್ನವೇ ಹೊರಟ ವಿಮಾನದಿಂದಾಗಿ ಮಂಗಳೂರಿಗೆ ಆಗಮಿಸಬೇಕಿದ್ದ 6 ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ ಆದ ಘಟನೆ ವರದಿಯಾಗಿದೆ.

Advertisement

ಮಧ್ಯಾಹ್ನ 2.55ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ನಿಗದಿಯಾಗಿದ್ದ ಇಂಡಿಗೋ ವಿಮಾನ 12 ನಿಮಿಷ ಬೇಗ ಪ್ರಯಾಣ ಬೆಳೆಸಿದ ಕಾರಣದಿಂದ 6 ಪ್ರಯಾಣಿಕರಿಗೆ ಸಮಸ್ಯೆ ಆಗಿದೆ.

ಘಟನೆಯನ್ನು ನಿರಾಕರಿಸಿದ ವಿಮಾನ ಯಾನ ಸಂಸ್ಥೆ ನಿಗದಿತ ಸಮಯದಲ್ಲೇ ವಿಮಾನ ಸಂಚಾರ ನಡೆಸಿದೆ. ಪ್ರಯಾಣಿಕರು ಬರುವಾಗ ತಡ ಆಗಿತ್ತು ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next