Advertisement

ದಿಬ್ಬಣದೂಟ

03:13 PM Nov 04, 2017 | Team Udayavani |

ಪನೀರ್‌ ಸ್ಯಾಂಡ್‌ವಿಚ್‌, ವೆಜ್‌ ಪುದೀನಾ ಶೋರ್ಬಾ, ಅಮೃತ್‌ಸರೀ ಚೋಲೆ, ದಮ್‌ ಆಲೂ ಬನಾರಸಿ, ಕ್ಯಾರೆಟ್‌ ಹಲ್ವಾ, ಇವೆಲ್ಲಾ ಸೇರಿದರೆ ಇಲ್ಲಿ ಸಿಗೋ  ಮೆನುವಿನ ಶೇಖಡಾ 5ರಷ್ಟು ಆಗಬಹುದಷ್ಟೆ. ಉತ್ತರ ಬಾರತೀಯ ಸ್ನೇಹಿತರಿದ್ದರೆ ಅವರ ಮದುವೆ ಸಮಾರಂಭಕ್ಕೆ ಒಮ್ಮೆಯಾದರೂ ಹೋಗಿದ್ದರೆ ಅವರ ಧಾಂ ಧೂಂ ಮದುವೆಯ ಝಲಕ್ಕು ಸಿಕ್ಕಿರುತ್ತಿತ್ತು.

Advertisement

ಅವರ ಥರಹೇವಾರಿ ಖಾದ್ಯಗಳ ರುಚಿ ನಾಲಗೆಗೆ ಹತ್ತಿರುತ್ತಿತ್ತು. ಈಗ್ಯಾಕೆ ಆ ಮಾತು ಎಂದಿರಾ? ಈಗ ಉತ್ತರ ಭಾರತೀಯ ಶೈಲಿಯ ಮದುವೆ ವೈಭವವನ್ನು ಕಣ್ತುಂಬಿಕೊಳ್ಳಲು, ಅವರ ಖಾದ್ಯಗಳ ರುಚಿ ನೋಡಲು ಅಲ್ಲಿಗೇ ಹೋಗಬೇಕೆಂದಿಲ್ಲ. ಬಾರ್ಬೆಕ್ಯೂ ನೇಷನ್‌ಗೆ ಭೇಟಿ ಕೊಟ್ಟರೆ ಆಯಿತು!

ಎಲ್ಲಿ?: ಬಾರ್ಬೆಕ್ಯೂ ನೇಷನ್‌

Advertisement

Udayavani is now on Telegram. Click here to join our channel and stay updated with the latest news.

Next