Advertisement

ನವಂಬರ್‌ನಲ್ಲಿ ಮುಂದುವರಿಯಲಿದೆ ಪಾಕಿಸ್ಥಾನ್‌ ಸೂಪರ್‌ ಲೀಗ್‌

11:15 PM Jul 03, 2020 | Sriram |

ಲಾಹೋರ್‌: ಕೋವಿಡ್‌ನಿಂದಾಗಿ ಅರ್ಧದಲ್ಲಿ ನಿಂತಿದ್ದ ಪಾಕಿಸ್ಥಾನ್‌ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕ್ರಿಕೆಟ್‌ ಪಂದ್ಯಾವಳಿಯನ್ನು ನವಂಬರ್‌ನಲ್ಲಿ ಮುಂದುವರಿಸಲು ಪಿಸಿಬಿ ನಿರ್ಧರಿಸಿದೆ.

Advertisement

ಇದರಿಂದ ಬಿಸಿಸಿಐ ಮನವಿಯನ್ನು ಪಿಸಿಬಿ ತಳ್ಳಿಹಾಕಿ ದಂತಾಗಿದೆ. ಇದೇ ವೇಳೆ ಐಪಿಎಲ್‌ ಪಂದ್ಯಾವಳಿಯನ್ನು ನಡೆಸುವ ಯೋಜನೆ ಬಿಸಿಸಿಐನದ್ದು.

ಇದರಿಂದ ಐಪಿಎಲ್‌ ಹಾಗೂ ಪಿಎಸ್‌ಎಲ್‌ ಕೂಟಗಳೆರಡರಲ್ಲೂ ಆಡುವ ಆಟ ಗಾರರಿಗೆ ಗೊಂದಲವಾಗುತ್ತದೆ ಎಂಬುದು ಬಿಸಿಸಿಐ ವಾದ. ಹೀಗಾಗಿ ಅದು ಪಿಎಸ್‌ಎಲ್‌ ಮುಂದೂಡಿಕೆಗೆ ಸೂಚಿಸಿತ್ತು.

ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಏಶ್ಯ ಕಪ್‌ ಕೂಟ ವನ್ನೂ ಆಯೋಜಿಸಲು ಪಾಕಿಸ್ಥಾನ ನಿರ್ಧರಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next