Advertisement

ಓವಲ್‌ ಕ್ರೀಡಾಂಗಣವಿನ್ನು 6 ಸಾವಿರ ವೀಕ್ಷಕರಿಗೆ ಸೀಮಿತ

03:29 AM May 29, 2020 | Sriram |

ಲಂಡನ್‌: ಕೋವಿಡ್‌-19 ಬಳಿಕವೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಲಂಡನ್ನಿನ ಐತಿಹಾಸಿಕ ಓವಲ್‌ ಕ್ರೀಡಾಂಗಣದ ವೀಕ್ಷಕರ ಸಾಮರ್ಥ್ಯವನ್ನು 6 ಸಾವಿರಕ್ಕೆ ಸೀಮಿತಗೊಳಿಸಲು ಸರ್ರೆ ಕ್ರಿಕೆಟ್‌ ಮಂಡಳಿ ನಿರ್ಧರಿಸಿದೆ.

Advertisement

ಸದ್ಯ ಓವಲ್‌ ಕ್ರೀಡಾಂಗಣದಲ್ಲಿ 25,500 ವೀಕ್ಷಕರಿಗೆ ಸ್ಥಳಾವಕಾಶವಿದೆ. ಆದರೆ ಕೊರೊನಾ ಬಳಿಕ ಕ್ರಿಕೆಟ್‌ ಪುನರಾರಂಭಗೊಂಡು, ವೀಕ್ಷಕರಿಗೆ ಅನುಮತಿ ನೀಡಿದ್ದೇ ಆದಲ್ಲಿ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತುಂಬಲು ಸಾಧ್ಯವಿಲ್ಲ. ಹೀಗಾಗಿ ಇದನ್ನು 6 ಸಾವಿರಕ್ಕೆ ಇಳಿಸಲು ತೀರ್ಮಾನಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next