Advertisement
ಜಿಲ್ಲೆಯ ವೈದ್ಯಾಧಿಕಾರಿಗಳ ಸಂಘದವರು ಸೆ. 14ರಂದು ಪತ್ರಿಕಾಗೋಷ್ಠಿ ನಡೆಸಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು. ಅದರ ಪ್ರಕಾರ ಸೆ. 14ರಂದು ಕೇವಲ 40 ಪಾಸಿಟಿವ್ ಪ್ರಕರಣಗಳಿ ದ್ದವು. ಹಿಂದೆ ಸಂಗ್ರಹಿಸಿದ ಗಂಟಲ ದ್ರವ ಮಾದರಿಗಳ ವರದಿ ಬಾಕಿಯಾಗಿತ್ತು. ಇವು ಪ್ರಕಟಗೊಂಡಿರುವುದನ್ನು ಮಾತ್ರ ರಾಜ್ಯ ಇಲಾಖೆ ಬುಲೆಟಿನ್ ಸೆ. 14 ಮತ್ತು 15ರಂದು ಪ್ರಕಟಿಸಿದೆ.