Advertisement

ಮುಂದಿನ ವರ್ಷ ಭಾರತ ತಂಡ ನ್ಯೂಜಿಲ್ಯಾಂಡಿಗೆ

12:54 AM Jun 08, 2019 | Team Udayavani |

ಹೊಸದಿಲ್ಲಿ: ಮುಂದಿನ ವರ್ಷಾರಂಭದಲ್ಲಿ ಭಾರತೀಯ ಕ್ರಿಕೆಟ್‌ ತಂಡ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಳ್ಳಲಿದೆ.

Advertisement

ಈ ಸರಣಿಯಲ್ಲಿ 5 ಟಿ20 ಪಂದ್ಯ, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು.ಟಿ20 ಸರಣಿ ಜ. 24ರಿಂದ ಆರಂಭವಾಗಲಿದೆ. ಬಳಿಕ ಏಕದಿನ ಸರಣಿ ನಡೆಯಲಿದೆ.

2 ಟೆಸ್ಟ್‌ ಪಂದ್ಯಗಳ ತಾಣಗಳೆಂದರೆ ವೆಲ್ಲಿಂಗ್ಟನ್‌ (ಫೆ. 21-25) ಮತ್ತು ಕ್ರೈಸ್ಟ್‌ಚರ್ಚ್‌ (ಫೆ. 29-ಮಾ. 4).ಈ ಸರಣಿಯ ವೇಳಾಪಟ್ಟಿಯನ್ನು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ವೈಟ್‌ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next