Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಯಾವ ರೀತಿ ಸೂಚನೆ ಕೊಡ್ತಾರೋ.. ಅದನ್ನು ಎಲ್ಲರೂ ಪಾಲನೆ ಮಾಡೀ¤ವಿ’ ಎಂದರು. ಈ ಸರಕಾರ ಬಹಳಷ್ಟು ದಿನ ಇರೋದಿಲ್ಲ. ಬೇಷರತ್ ಬೆಂಬಲ ಅಂತ ಹೇಳಿ ಕಾಂಗ್ರೆಸ್‌ನವರೇ ಪ್ರತಿನಿತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಆಗಿರಬಹುದು. ಖರ್ಗೆ ಇರಬಹುದು ತಾವು ಮುಖ್ಯಮಂತ್ರಿಯಾಗಬೇಕೆಂದು ಗೊಂದಲ ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸರಕಾರ ಯಾವತ್ತು ಬಿದ್ದು ಹೋಗುತೋ¤ ಗೊತ್ತಿಲ್ಲ ಎಂದರು. Advertisement
ವರಿಷ್ಠರ ಸೂಚನೆಯಂತೆ ಮುಂದಿನ ಹೆಜ್ಜೆ: ಈಶ್ವರಪ್ಪ
07:20 AM Jul 08, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.