Advertisement
ಈ ಹಿನ್ನೆಲೆಯಲ್ಲಿ ರಿಜ್ವಾನ್ ಮನೆಯಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ನೇಹಿತ ಛೋಟಾ ಸೈಯದ್ಸಹಚರೊಂದಿಗೆ ತೆರಳಿ ಸರ ಕೇಳಿದ್ದ. ಬಳಿಕ ನೀರಾಕಸಿದ್ದಕ್ಕೆ ಚೆನ್ನೈ ಶಾಹೀದ್ ಮತ್ತು ಆತನ ಸಹಚರರು ಡ್ಯಾಗರ್ನಿಂದ ಇರಿದು, ಹಲ್ಲೆ ನಡೆಸಿ ಪರಾರಿಯಾಗಿ ದ್ದಾರೆ. ಸ್ಥಳೀಯರು ರಿಜ್ವಾನ್ನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಿಜ್ವಾನ್ ಸಾವಿಗೀಡಾಗಿದ್ದಾರೆ.