Advertisement
ಟಿವಿ, ರೇಡಿಯೋ ಸೇರಿದಂತೆ ಹೆಚ್ಚಿನ ಸಂಸ್ಥೆಗಳು ಅಧಿಕ ಗುಣಮಟ್ಟದ ಆಡಿಯೋ ಸೇವೆ ನೀಡುವ ಆಧುನಿಕ ಪರ್ಯಾಯ ಸಾಧನಗಳ ಮೊರೆಹೋಗಿವೆ. ಹೀಗಾಗಿ ಕೆಲವು ಎಂಪಿ-3 ಸಂಬಂಧಿತ ಪೇಟೆಂಟ್‌ಗಳಿಗೆ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿದ್ದೇವೆ. ಆದರೆ, ಬಳಕೆದಾರರು ಎಂಪಿ3 ಫೈಲುಗಳನ್ನು ಆಲಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಫ್ರಾನ್‌ಹೋಫರ್ ಇನ್‌ಸ್ಟಿಟ್ಯೂಟ್ ಆಫ್ ಇಂಟಗ್ರೇಟೆಡ್ ಸರ್ಕ್ನೂಟ್ಸ್ ಹೇಳಿದೆ. Advertisement
ಎಂಪಿ3 ಇನ್ನಿಲ್ಲ; ಲೈಸೆನ್ಸ್ ಕೂಡ ಸಿಗಲ್ಲ
11:00 PM May 15, 2017 | |
Advertisement
Udayavani is now on Telegram. Click here to join our channel and stay updated with the latest news.