Advertisement
ಕರ್ನಾಟಕಕ್ಕೆ ಸಂಬಂಧಿಸಿದಂತೆ 28 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಯುಪಿಎ ಕೂಡ 14 ಸ್ಥಾನ ಗೆಲ್ಲಲಿವೆ. ಕೇರಳದ 20 ಸ್ಥಾನಗಳ ಪೈಕಿ ಎನ್‌ಡಿಎ 1, ಯುಡಿಎಫ್ 16, ಉಳಿದ ಮೂರು ಕ್ಷೇತ್ರಗಳನ್ನು ಯುಡಿಎಫ್ ಗೆಲ್ಲಲಿದೆ. ಆಂಧ್ರ ದಲ್ಲಿ ವೈಎಸ್‌ಆರ್ ಕಾಂಗ್ರೆಸ್ 25 ಸ್ಥಾನಗಳ ಪೈಕಿ 23ರಲ್ಲಿ ಗೆಲ್ಲುವ ಸಾಧ್ಯತೆ ಇದೆ. Advertisement
ಬಹುಮತಕ್ಕೆ 20 ಸ್ಥಾನ ಕೊರತೆ ಸಂಭವ
12:30 AM Jan 31, 2019 | |
Advertisement
Udayavani is now on Telegram. Click here to join our channel and stay updated with the latest news.