Advertisement

ಲಾರಿ ಹರಿದು ತಾಯಿ ಮಗಳ ದುರ್ಮರಣ

08:38 AM Oct 23, 2017 | |

ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಲಾರಿ ಹರಿದು ಸ್ಥಳದಲ್ಲೇ ತಾಯಿ ಮಗಳು ದಾರಣವಾಗಿ ಮೃತಪಟ್ಟ ಘಟನೆ ನಗರದ ಬಾಣಸವಾಡಿ ಬಾಬುಸಾಬ್‌ಪಾಳ್ಯದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ವೆಲ್ಲಾಚಿ(70), ವಸಂತಾ(45) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮೃತರು ತಮಿಳುನಾಡಿನ ಮೂಲದವರು ಎಂದು ತಿಳಿದು ಬಂದಿದೆ. 

ಬಾಣಸವಾಡಿ ಪೊಲೀರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next