Advertisement
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಿ ಗಾರ್ಗ್, “ದಿ ಲೆಜೆಂಡ್ಸ್ ಆಫ್ ಎ ಸ್ಟಾರ್ಟ್-ಅಪ್ ಗೈ’ ಒಂದು ವಿಭಿನ್ನ ಕಥೆಯಾಗಿದ್ದು, ಪೌರಾಣಿಕ ಪಾತ್ರಗಳ ಮೂಲಕ ಉದ್ಯಮಶೀಲತೆ ಬಗ್ಗೆ ಹೇಳಲಾಗಿದೆ. ಉದ್ಯಮದಲ್ಲಿ ತೊಡಗುವ ವೇಳೆ ಏಳು-ಬೀಳುಗಳು ಸಾಮಾನ್ಯ. ಆದರೆ ಇದಕ್ಕೆ ಹೆದರಬಾರದು. ಬಂಡವಾಳ ಹೂಡಿಕೆ ಬಗ್ಗೆ ನಮಗೆ ಅರಿವಿರಬೇಕು. ಸಣ್ಣ ಉದ್ಯಮ ಸ್ಥಾಪಿಸುವ ಮೂಲಕ ಅಡಿಯಿಡಬೇಕು. ಹೀಗೆ ಮಾಡಿದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು. Advertisement
“ದಿ ಲೆಜೆಂಡ್ಸ್ ಆಫ್ ಎ ಸ್ಟಾರ್ಟ್-ಅಪ್ ಗೈ’ಪುಸ್ತಕ ಬಿಡುಗಡೆ
06:30 AM Mar 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.