Advertisement
ಇವು ಪ್ರಾಚೀನ ಕಾಲದ ಮಾನವನ ಬದುಕನ್ನು ನಿರೂಪಿಸುತ್ತವೆ. ಬಿಸಿಲು, ಮಳೆ, ಜನ ಜಾನುವಾರುಗಳ ದಾಳಿಯಿಂದಾಗಿ ಈ ಗೀರು ಚಿತ್ರಗಳು ನಶಿಸುವ ಹಂತದಲ್ಲಿವೆ. ಪುರಾತತ್ವ ಇಲಾಖೆ ವೈಜ್ಞಾನಿಕ ಅಧ್ಯಯನ ನಡೆಸಿ ಇವುಗಳ ಕಾಲವನ್ನು ತಿಳಿಸಿ ಸಂರಕ್ಷಿಸಬೇಕೆಂದು ಶಿಲಾ ಶಾಸನ ಸ್ಮಾರಕಗಳ ಉಳಿವಿಗಾಗಿ ಶ್ರಮಿಸುತ್ತಿರುವ ನಾಗರಾಜ ಒತ್ತಾಯಿಸಿದ್ದಾರೆ. Advertisement
ಗೀರು ಚಿತ್ರದ ಬಂಡೆ ಪತ್ತೆ
11:29 AM Mar 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.