Advertisement
ಕೆರೆಗೋಡಿ ರಂಗಾಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಹಾವಳಿ ಜೋರಾಗಿತ್ತು. ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡ ಹೋದಾಗ ಸಾರ್ವಜನಿಕರ ಕೂಗಾಟದಿಂದ ಚಿರತೆ ಗಾಬರಿಯಾಗಿ ಬಲೆಗೆ ಬೀಳದೆ ತಪ್ಪಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆ ತನ್ನ ಪ್ರಾಣವನ್ನೂ ಲೆಕ್ಕಿಸದ ಯುವಕ ನವೀನ್ ಎಂಬಾತ ನಾಲ್ಕು ವರ್ಷದ ಚಿರತೆಯ ಬಾಲವನ್ನು ಹಿಡಿದಿದ್ದಾನೆ.
Advertisement
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
12:09 AM Jan 08, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.