Advertisement
ಇದೇ ಮೊದಲ ಬಾರಿಗೆ ಸರ್ಕಾರದ ಈ ಅಗ್ಗದ ಮನೆ ಯೋಜನೆಗೆ ಕಾರ್ಪೊರೇಟ್‌ಗಳ ಸಹಕಾರವೂ ಸಿಕ್ಕಿದ್ದು, ಖಾಸಗಿ ವಲಯವು ಇದರಲ್ಲಿ 38 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿದೆ. ಪ್ರಧಾನಿ ಕಾರ್ಯಾಲಯವು ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ.
Advertisement
ಕರ್ನಾಟಕದಲ್ಲಿ 7,037 ಮನೆಗಳ ನಿರ್ಮಾಣದ ಗುರಿ
10:45 AM Apr 10, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.