Advertisement

ಪತ್ತೆಯಾಯಿತು ವಿಶ್ವದ ಮೊದಲ ನ್ಯಾವಿಗೇಟರ್‌

06:50 AM Oct 27, 2017 | Team Udayavani |

ಲಂಡನ್‌: ಭಾರತೀಯ ಎಂಜಿನಿಯರ್‌ ಕುಮಾರ್‌ ಭಟ್ಟಾ ಚಾರ್ಯ ರೂಪಿಸಿದ್ದ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ, ಜಗತ್ತಿನ ಮೊಟ್ಟ ಮೊದಲ ನ್ಯಾವಿಗೇಟರ್‌ ಪತ್ತೆಹಚ್ಚಲಾಗಿದೆ.

Advertisement

1503ರಲ್ಲಿ ಹಿಂದೂ ಮಹಾಸಾಗರದಲ್ಲಿ ಮುಳುಗಿತ್ತು ಎನ್ನಲಾದ ವಾಸ್ಕೋಡಿಗಾಮ ಬಳಸುತ್ತಿದ್ದ ಎಸೆ¾ರಾಲ್ಡಾ ಎಂಬ ಹಡಗಿನ ಅವಶೇಷಗಳನ್ನು ಸಾಗರದಿಂದ ಹೊರತೆಗೆಯುವಾಗ  ಪತ್ತೆಯಾಗಿತ್ತು. ಇದರ ಹೆಚ್ಚಿನ ಅಧ್ಯಯನಕ್ಕಾಗಿ ಡಬ್ಲೂéಎಂಜಿ ಸಂಸ್ಥೆಗೆ ನೀಡಲಾಗಿತ್ತು.  ಭಟ್ಟಾಚಾರ್ಯರ “3ಡಿ ಸ್ಕ್ಯಾನಿಂಗ್‌ ತಂತ್ರಜ್ಞಾನ’ದ ಸಹಾಯದಿಂದ ಇದು ಸೂರ್ಯನ ಬಿಂಬಾಧಾರಿತ  ಯಂತ್ರವೆಂದು ಗುರುತಿಸಲಾಗಿದೆ. ಅಯಸ್ಕಾಂತದ ಉಪಯೋಗ ತಿಳಿಯದ ಆ ಕಾಲದಲ್ಲಿ ವಾಸ್ಕೋ ಡ ಗಾಮ ಅದರ ಸಹಾಯದಿಂದಲೇ  ಕಲ್ಲಿಕೋಟೆಗೆ ಬಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next