Advertisement
ಮದ್ಯ ಖರೀದಿಸಲು ಗ್ರಾಹಕರು ಮೊಬೈಲ್ ಆ್ಯಪ್ ಮೂಲಕ ನೋಂದಣಿಯಾಗಬೇಕು. ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯಬೇಕು. ಜತೆಗೆ ಪ್ರತಿ ತಿಂಗಳ ಗರಿಷ್ಠ ಖರೀದಿ ಕೋಟಾ ಪ್ರಕಾರವೇ ಮದ್ಯ ಖರೀದಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಂಪ್ರದಾಯಸ್ತ ಮುಸ್ಲಿಂ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ಇದು ಐತಿಹಾಸಿಕ ನಿರ್ಧಾರವಾಗಿದೆ. ಏಕೆಂದರೆ ಇಸ್ಲಾಂನಲ್ಲಿ ಮದ್ಯ ಸೇವನೆಗೆ ಸಂಪೂರ್ಣ ನಿಷೇಧವಿದೆ. Advertisement
Saudi: ಸೌದಿಯಲ್ಲಿ ಮೊದಲ ಮದ್ಯದಂಗಡಿ!
12:46 AM Jan 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.