Advertisement
ಇದೇ ಗ್ರಾಮದ ನಿಂಗರಾಜು ಎಂಬುವರ ಮಗಳನ್ನು ಪ್ರೀತಿಸುತ್ತಿದ್ದು. ಈ ವಿಚಾರಕ್ಕೆ ಇಬ್ಬರ ಮನೆಯವರಿಗೂ ಗಲಾಟೆ ನಡೆದು ಬೆಟ್ಟಪುರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿತ್ತು. ಆದಾಗಿಯೂ ಮಾ.27ರ ರಾತ್ರಿ 7.30ರಲ್ಲಿ ಅನಿತಾರ ಸಂಬಂಧಿಕರು ಚಂದನ್ ಮನೆಗೆ ಬಂದು ಅವ್ಯಚ್ಯಶಬ್ದಗಳಿಂದ ನಿಂದಿಸಿದ್ದಲ್ಲದೆ ಮನೆಯವರಿಗೆ ಹಲ್ಲೆ ಮಾಡಿ ಕೊಲೆಬೆದರಿಕೆ ಹಾಕಿದ್ದಾರೆ ಎಂದು ಚಂದನ್ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಪ್ರೀತಿಯ ವಿಚಾರಕ್ಕೆ ಕುಟುಂಬದ ಮೇಲೆ ಹಲ್ಲೆ
12:52 PM Apr 02, 2018 | |
Advertisement
Udayavani is now on Telegram. Click here to join our channel and stay updated with the latest news.