ಸಚಿವ ಎ.ಮಂಜು ಪುನರುಚ್ಚರಿಸಿದ್ದಾರೆ.
Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, 2014-15ರಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ಅವರ ಅತ್ತೆಗೆ 54 ಎಕರೆ ಜಮೀನು ರಿಜಿಸ್ಟರ್ ಆಗಿದೆ. ಇದರ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಧಿಕಾರಿಗಳಿಗೂ ದೂರು ಕೊಟ್ಟಿದ್ದೇನೆ.
ನೀಡಿದ್ದೇನೆ. ಅನ್ಯಾಯ ಆಗುತ್ತಿರುವುದನ್ನು ಸರಿಪಡಿಸುವುದು ನಮ್ಮ ಕರ್ತವ್ಯ. ನಾನು ಯಾರನ್ನೋ ಮನವೊಲಿಕೆ
ಮಾಡಲು ದೂರು ಕೊಟ್ಟಿಲ್ಲ. ಯಡಿಯೂರಪ್ಪ ಅವರಿಗೆ ಮಂಜು ದಾಖಲೆ ಕೊಟ್ಟಿದ್ದಾರೆ ಎಂಬ ರಮೇಶ್ ಬಾಬು ಆರೋಪ ನಿರಾಧಾರ’ ಎಂದು ಹೇಳಿದರು.