Advertisement

ರಷ್ಯಾ-ಉಕ್ರೇನ್‌ ಯುದ್ಧದ ನಡುವೆ ಮೂಕ ರೋದನ!

12:35 AM Mar 30, 2022 | Team Udayavani |

ಉಕ್ರೇನ್‌ ಮೇಲೆ ರಷ್ಯಾ ಸತತ ದಾಳಿ ನಡೆಸುತ್ತಿದ್ದು, ಉಕ್ರೇನ್‌ ನಾಗರಿಕರೆಲ್ಲರೂ ದೇಶ ತ್ಯಜಿಸಿ ನೆರೆ ರಾಷ್ಟ್ರಗಳಿಗೆ ತೆರಳಲಾರಂಭಿಸಿದ್ದಾರೆ.

Advertisement

ಇವೆಲ್ಲದರ ಮಧ್ಯೆ ಮೂಕ ಪ್ರಾಣಿಗಳು ಕೂಡ ಸಾವು-ಬದುಕಿನೊಂದಿಗೆ ಹೋರಾಡುತ್ತಿವೆ.

ಸಾವಿರಾರು ಉಕ್ರೇನಿಯರು ತಾವು ಪ್ರೀತಿಯಿಂದ ಸಾಕಿದ್ದ ಸಾಕು ಪ್ರಾಣಿಗಳನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಆದರೆ ಅನನುಕೂಲಗಳಿಂದಾಗಿ ಪ್ರಾಣಿಗಳನ್ನು ಅಲ್ಲೇ ಬಿಟ್ಟು ಹೋದವರೂ ಸಾವಿರಾರು ಮಂದಿಯಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

Advertisement

ಮನುಷ್ಯನ ಮೇಲು-ಕೀಳಿನ ಹೋರಾಟಕ್ಕೆ ಬಲಿಯಾಗುತ್ತಿರುವ ಪ್ರಾಣಿಗಳ ಮನಕಲಕುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

 

Advertisement

Udayavani is now on Telegram. Click here to join our channel and stay updated with the latest news.

Next