Advertisement
ಬುಧವಾರ ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವ ಡೊಮಿನಿಕ್ ರಾಬ್, “ಕೋವಿಡ್ -19 ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ಯು.ಕೆ.ಯಲ್ಲಿ 29 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದು ಕೋವಿಡ್ -19ದಿಂದ ತೀವ್ರ ಬಾಧೆಗೊಳಗಾಗಿರುವ ಐರೋಪ್ಯ ಒಕ್ಕೂಟದ ಮತ್ತೂಂದು ರಾಷ್ಟ್ರವಾದ ಇಟಲಿಗಿಂತ ಹೆಚ್ಚು. ಮಂಗಳವಾರ-ಬುಧವಾರ ಅವಧಿಯಲ್ಲಿ ಅಂದಾಜು 700ಕ್ಕೂ ಹೆಚ್ಚು ಸಾವುಗಳು ಯು.ಕೆ.ಯಲ್ಲಿ ಸಂಭವಿಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಯಾಗಿಸಿವೆ’ ಎಂದು ಹೇಳಿದ್ದಾರೆ.
Related Articles
Advertisement