Advertisement

ಕಿಲ್ಲರ್‌ ಕೋವಿಡ್ ; ಉಳಿದ ಸೋಂಕುಗಳಿಗಿಂತ ಭಾರತದಲ್ಲಿ ಕೋವಿಡ್ ಸೋಂಕೇ ಮಾರಣಾಂತಿಕ

03:47 AM May 07, 2020 | Hari Prasad |

ಸಾಂಕ್ರಾಮಿಕ ರೋಗಗಳ ಪೈಕಿ ಕೋವಿಡ್ ಸೋಂಕೇ ಭಾರತದ ಅತಿ ಹೆಚ್ಚು ಜೀವಗಳನ್ನು ಬಲಿಪಡೆದ ಮಹಾಮಾರಿ ಎಂದೆನಿಸಿದೆ. ಎಚ್‌1ಎನ್‌1 ಸೋಂಕು ವರ್ಷದಲ್ಲಿ ಪಡೆದ ಬಲಿಗಳನ್ನು ಕೋವಿಡ್ ಕೇವಲ 4 ತಿಂಗಳಲ್ಲಿ ಪಡೆದಿದೆ.

Advertisement

ಮತ್ತೊಂದೆಡೆ ಸಾಂಕ್ರಾಮಿಕವಲ್ಲದ ರೋಗಗಳಿಗೆ ದೇಶದಲ್ಲಿ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು 2019ನೇ ಸಾಲಿನ ರಾಷ್ಟ್ರೀಯ ಆರೋಗ್ಯ ವರದಿ (ಎನ್‌ಎಚ್‌ಪಿ) ಬಹಿರಂಗಪಡಿಸಿದೆ.

ಆದರೆ, ಶೇಕಡಾವಾರು ಪ್ರಮಾಣದ ಲೆಕ್ಕಾಚಾರದಲ್ಲಿ ನೋಡಿದಾಗ ರೇಬೀಸ್‌ ಕಾಯಿಲೆ ಮುಂಚೂಣಿಯಲ್ಲಿ ನಿಲ್ಲುತ್ತದೆ (ಮರಣ ಪ್ರಮಾಣ ಶೇ.100). ಇನ್ನೊಂದೆಡೆ 2017ರಲ್ಲಿ ಟಿಬಿ ಕಾಯಿಲೆಗೆ ಮೃತಪಟ್ಟವರ ಪ್ರಮಾಣಕ್ಕೆ ಹೋಲಿಸಿದರೆ ಈಗ ಕೋವಿಡ್ ಪಡೆದಿರುವ ಬಲಿ ತೀರಾ ಕಡಿಮೆ ಎನಿಸುತ್ತದೆ.


Advertisement

Udayavani is now on Telegram. Click here to join our channel and stay updated with the latest news.

Next