Advertisement

ಕಾಡಾನೆ ತುಳಿದು ರೈತ ಸಾವು

07:35 AM Sep 01, 2018 | Team Udayavani |

ಯಳಂದೂರು: ರಾತ್ರಿ ವೇಳೆ ಜಮೀನಿನಲ್ಲಿ ಜೋಳದ ಫ‌ಸಲು ಕಾಯುತ್ತಿದ್ದ ವೇಳೆ ಕಾಡಾನೆ ದಾಳಿಗೆ ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯ ಯರಗಂಬಳ್ಳಿಯಲ್ಲಿ ನಡೆದಿದೆ.

Advertisement

ಮಹಾಲಿಂಗಶೆಟ್ಟಿ(57) ಕಾಡಾನೆ ದಾಳಿಯಲ್ಲಿ ಮೃತಪಟ್ಟ ರೈತ. ಗಂಭೀರ ಗಾಯಗೊಂಡಿದ್ದ ರೈತನನ್ನು ಅರಣ್ಯಾಧಿಕಾರಿ ಗಳು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫ‌ಲಿಸದೆ ಶುಕ್ರವಾರ ಮಹಾಲಿಂಗಶೆಟ್ಟಿ ಸಾವನಪ್ಪಿದ್ದಾರೆ.
ಯಳಂದೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next