Advertisement
ವ್ಯತ್ಯಾಸವೇನು?: ಚಲಿಸುತ್ತಿರುವ ವಾಹನದಿಂದ ಕೆಳಗಿಳಿದು ವಾಹನದ ಜತೆಗೇ ನೃತ್ಯ ಮಾಡುತ್ತಾ ಹೋಗಿ ಆನಂತರ ಪುನಃ ವಾಹನವನ್ನೇರಿ ಮುಂದೆ ಹೋಗುವುದು “ಕಿ ಕಿ’ ಚಾಲೆಂಜ್‌ನ ವಿಶೇಷತೆಯಾಗಿತ್ತು. ಈಗ ಶುರುವಾಗಿರುವ “ನಿಲ್ಲ್ ನಿಲ್ಲ್’ ಪ್ರಕಾರ, ಈ ಸವಾಲನ್ನು ಸ್ವೀಕರಿಸಿದವರು ವೇಗವಾಗಿ ಸಂಚರಿಸುತ್ತಿರುವ ಯಾವುದಾದರೂ ವಾಹನದ ಮುಂದೆ ಏಕಾಏಕಿ ಜಿಗಿದು, ಅದು ನಿಂತ ಕೂಡಲೇ ನೃತ್ಯಗೈಯ್ಯುವುದು.
Advertisement
“ಕಿಕಿ’ಬಳಿಕ “ನಿಲ್ಲ್ ನಿಲ್ಲ್’ಕ್ರೇಜ್
06:00 AM Nov 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.