Advertisement
ಇಂದಿನ ಕಾರ್ಯಕ್ರಮ ಫೆ. 11ರಂದು ಪ್ರಾತಃಕಾಲ ಶ್ರೀ ಪುಳ್ಳಿಕರಿಂಕಾಳಿ ದೈವಂ ತೋಟ್ಟಂ, 2.30ಕ್ಕೆ ಶ್ರೀ ಪುಲ್ಲೂರಾಳಿ ದೈವಂ ತೋಟ್ಟಂ, ಶ್ರೀ ವಿಷ್ಣುಮೂರ್ತಿ ದೈವಂ ಕುಳಿಚೇಟ್ಟಂ, 5ಕ್ಕೆ ಪುಳ್ಳಿಕ ರಿಂಕಾಳಿ ದೈವಂ, ಆಯಿರತ್ತಿರಿ ಮಹೋ ತ್ಸವ, ತುಲಾಭಾರ, ಬೆಳಗ್ಗೆ 10ಕ್ಕೆ ಶ್ರೀ ಕಾಳಿ ಪುಲಿಯನ್ ದೈವಂ, 11ಕ್ಕೆ ಶ್ರೀ ಪುಲಿ ಕಂಡನ್ ದೈವಂ ಕೂಡುಂಗಲ್ ಭೇಟಿ, ಸಂಜೆ 4ಕ್ಕೆ ಶ್ರೀ ವೇಟಕ್ಕೊರು ಮಗನ್ ದೈವಂ, 5.30ಕ್ಕೆ ಶ್ರೀ ಪುಲ್ಲೂಣಂ ದೈವಂ, 6ಕ್ಕೆ ಶ್ರೀ ವಿಷ್ಣುಮೂರ್ತಿ ದೈವಂ, 7ಕ್ಕೆ ಶ್ರೀ ಪುಲ್ಲೂರಾಳಿ ದೈವಂ, ತುಲಾಭಾರ, ರಾತ್ರಿ 8ಕ್ಕೆ ಹುಲ್ಫೆ ಸಮರ್ಪಣೆ, 10ಕ್ಕೆ ಶ್ರೀನಾಥ್ ಮತ್ತು ಗಾಯತ್ರಿ ಸುರೇಶ್ ಸಾದರ ಪಡಿಸುವ ಗಾನಮೇಳ ಮತ್ತು ತೃಶ್ಯೂರು ನಟನಾ ತಂಡದಿಂದ ಅಕ್ರೋಬ್ಯಾಟಿಕ್ ಡ್ಯಾನ್ಸ್ ಜರಗ ಲಿದೆ. ಕಳಿಯಾಟ ಮಹೋತ್ಸವ ಫೆ. 12ರಂದು ಸಂಪನ್ನಗೊಳ್ಳಲಿದೆ.