ಹಾಗಾದಲ್ಲಿ, ಮಲ್ಯರ ವಿರುದ್ಧ ಪ್ರಕರಣ ಹೂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ 17 ಬ್ಯಾಂಕುಗಳ ಒಕ್ಕೂಟದ ಅಧಿಕಾರಿಗಳ ವಿರುದ್ಧವೇ ಆರೋಪಪಟ್ಟಿ ಸಲ್ಲಿಕೆ ಆಗುತ್ತಿರುವುದು ಈ ಪ್ರಕರಣದಲ್ಲಿ ಇದೇ ಮೊದಲೆನಿಸಲಿದೆ.
Advertisement
Udayavani is now on Telegram. Click here to join our channel and stay updated with the latest news.