Advertisement
ಅಂದರೆ ಪ್ರತಿ ವರ್ಷ 3.60 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲಿ ಕಲಿಯಲು ಅವಕಾಶ ಸಿಗಲಿದೆ. 2023ಕ್ಕೆ ಹೋಲಿಕೆ ಮಾಡಿದರೆ ಶೇ.35 ಕಡಿಮೆ. 2023ರಲ್ಲಿ 5.60 ಲಕ್ಷ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿತ್ತು. ಕೆನಡಾದಲ್ಲಿ 2.30 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರ ಪ್ರಮಾಣವೇ ಅತ್ಯಧಿಕವಾಗಿದ್ದು, ಅಲ್ಲಿ ಉದ್ಯೋಗದ ಪರವಾನಗಿ ಪಡೆಯುವು ದು ಸುಲಭ ಎನ್ನುವ ಕಾರಣಕ್ಕೆ ಈ ದೇಶ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿದೆ. Advertisement
Canada;ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ 2 ವರ್ಷ ನಿಷೇಧ ಹೇರಿದ ಕೆನಡಾ ಸರಕಾರ
12:23 AM Jan 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.