Advertisement
ಬಹುಮತಕ್ಕೆ 18 ಹಾಗೂ ಸಂಸದ, ಶಾಸಕ, ಎಂಎಲ್‌ಸಿ ಸ್ಥಾನ ಸೇರಿದರೆ 21 ಸ್ಥಾನಗಳು ಬೇಕು. ಬಿಜೆಪಿ 20 ವಾರ್ಡ್‌ಗಳಲ್ಲಿ ಜಯಗಳಿಸಿದ್ದಲ್ಲದೆ ಇಬ್ಬರು ಶಾಸಕರು, ಇಬ್ಬರು ಎಂಎಲ್‌ಸಿಗಳು ಬಿಜೆಪಿಯವರೇ ಆಗಿರುವುದರಿಂದಅನಾಯಾಸವಾಗಿ ಅಧಿಕಾರಕ್ಕೇರಲಿದೆ.
ಚುನಾವಣೆಯಲ್ಲೂ ಬಿಜೆಪಿಗೆ ಅಧಿಕ ಸ್ಥಾನ ಸಿಗಬಹುದೆಂದು ವಿಶ್ಲೇಷಿಸಲಾಗಿತ್ತು. ಅದೇ ರೀತಿ ಬಿಜೆಪಿ ಬಹುಮತ ಪಡೆದಿದೆ. ಹಿಂದಿನ ಬಲಾಬಲ: ಕಳೆದ ಅವಧಿಯಲ್ಲಿ ಬಿಜೆಪಿ 9, ಕೆಜೆಪಿ 7, ಕಾಂಗ್ರೆಸ್ 12, ಜೆಡಿಎಸ್ 5, ಎಸ್‌ಡಿಪಿಐ 1, ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿತ್ತು. ಮೊದಲು ಮೂರು ವರ್ಷ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ
ಅಧಿಕಾರ ನಡೆಸಿದರು.