Advertisement
ವೈದ್ಯಕೀಯ ಸೇವೆ, ಔಷಧ, ತುರ್ತು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ನೆರವಾಗಲು ಈ ಕ್ರಮ ಕೈಗೊಂಡಿದೆ. ಈ ಕುರಿತು ಎಸ್‌ಬಿಐ ಟೋಲ್ ಫ್ರೀ ನಂಬರ್(1800111103) ತೆರೆದಿದ್ದು, ಕೆಲಸದ ಅವಧಿಯಲ್ಲಿ ಸಂಪರ್ಕಿಬಹುದಾಗಿದೆ. ತಮ್ಮ ಶಾಖೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಕೆವೈಸಿ ಪ್ರಕ್ರಿಯೆ ಪೂರೈಸಿರುವ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲಾಗುವುದು ಎಂದು ಹೇಳಿದೆ. ದಿನಕ್ಕೆ ಕನಿಷ್ಠ 1 ಸಾವಿರ ರೂ. ಹಾಗೂ ಗರಿಷ್ಠ 20 ಸಾವಿರ ರೂ. ಪಡೆದುಕೊಳ್ಳಲು ಅವಕಾಶ ಇದೆ. Advertisement
ಹಿರಿಯರ ಮನೆಗೇ ಬ್ಯಾಂಕ್
12:05 AM Apr 19, 2020 | Sriram |
Advertisement
Udayavani is now on Telegram. Click here to join our channel and stay updated with the latest news.