Advertisement
ತಾಯಿಯ ಎದೆ ಹಾಲುಡಿಸಲಾಗುತ್ತಿದ್ದು, ಇದರಿಂದಾಗಿ ಈ ಚೇತರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. ಎದೆಹಾಲುಡಿಸುವುದಕ್ಕಾಗಿ ಬೆಟ್ಟೆನಾ ಬಳಿ ಮಗುವನ್ನು ಹಿಡಿದಾಗ ಆಕೆಯ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಹೀಗಾಗಿ ಬೆಟ್ಟೆನಾ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಮೂಡಿದೆ ಎಂದು ಆಕೆಯ ಪತಿ ಅನೂಪ್ ಹೇಳಿದ್ದಾರೆ. ಬೆಟ್ಟೆನಾ 3 ತಿಂಗಳ ಗರ್ಭಿಣಿಯಿದ್ದಾಗ ಮಿದುಳಿಗೆ ಹಾನಿಯುಂಟಾಗಿತ್ತು. ಅಂದಿನಿಂದಲೂ ಆಕೆ ಕೋಮಾಗೆ ಹೋಗಿದ್ದು, ಚೇತರಿಸಿಕೊಳ್ಳುವುದಕ್ಕೆ ವೈದ್ಯರು ವಿವಿಧ ರೀತಿಯ ಚಿಕಿತ್ಸೆ ನೀಡುತ್ತಿದ್ದರು. Advertisement
ಕೋಮಾದಿಂದ ತಾಯಿಯ ಹೊರತಂದ ಮಗು
06:00 AM Jul 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.