Advertisement

Contact lenses ಧರಿಸಿದ ನಟಿಗೆ ಈಗ ಕಣ್ಣೇ ಕಾಣಿಸ್ತಿಲ್ಲ!

01:15 AM Jul 22, 2024 | Team Udayavani |

ಹೊಸದಿಲ್ಲಿ: ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿದ ಬಳಿಕ ತಮಗೆ ದೃಷ್ಟಿ ದೋಷ ಉಂಟಾಗಿದ್ದು, ಈಗ ನನಗೆ ಏನೂ ಕಾಣಿಸುತ್ತಿಲ್ಲ ಎಂದು ನಟಿ ಜಾಸ್ಮಿನ್‌ ಭಾಸಿನ್‌ ಹೇಳಿ ದ್ದಾರೆ. ನಟಿ ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿದ ಬಳಿಕ ಅವರ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆ ಗೆಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಕಣ್ಣಿನ ಕಾರ್ನಿಯಾಗೆ ತೊಂದರೆ ಯುಂಟಾಗಿದೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೇ ಅವರ ಕಣ್ಣಿಗೆ ಬ್ಯಾಂಡೇಜ್‌ ಹಾಕಿದ್ದು, ದೃಷ್ಟಿ ಸರಿ ಹೋಗಲು ಇನ್ನೂ 3-4 ದಿನ ಬೇಕು ಎಂದು ವೈದ್ಯರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next