Advertisement
ನರಗುಂದದಲ್ಲಿರುವ ಅರಣ್ಯ ಸಚಿವ ಸಿ.ಸಿ.ಪಾಟೀಲ ಅವರ ಮನೆಯ ಆವರಣದೊಳಗೆ ನಾಗರ ಹಾವೊಂದು ಬಂದಿದ್ದು ತಕ್ಷಣ ಉರಗ ತಜ್ಞ ಮಂಜುನಾಥ ನಾಯಕ ಅವರನ್ನು ಕರೆಸಿ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಲಾಯಿತು. Advertisement
ಅರಣ್ಯ ಸಚಿವರ ಮನೆಯಂಗಳದಲ್ಲೇ ಇತ್ತು 5 ಅಡಿ ಉದ್ದದ ನಾಗರಹಾವು
10:01 AM Nov 05, 2019 | sudhir |
Advertisement
Udayavani is now on Telegram. Click here to join our channel and stay updated with the latest news.