Advertisement

Thane; ಮಗುವಿಗೆ ಬರೆ ಹಾಕಿದ ತಾಯಿ ವಿರುದ್ಧ ಕೇಸು!

12:28 AM Jul 20, 2024 | Team Udayavani |

ಥಾಣೆ: ಒಂಬತ್ತು ತಿಂಗಳ ಮಗುವಿಗೆ ಬರೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ತಾಯಿ ವಿರುದ್ಧ ಪೊಲೀಸರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಕೆ ನಿತ್ಯವೂ ಮಗುವಿಗೆ ಹಿಂಸೆ ನೀಡುತ್ತಿದ್ದ ಬಗ್ಗೆ ಸ್ಥಳೀಯರು, ನೆರೆಹೊರೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮಗುವನ್ನು ಥಾಣೆ ನಗರದ ಡೊಂಬಿವಲಿಯಲ್ಲಿರುವ ಶಿಶು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳೆ ಥಾಣೆ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next