Advertisement

ಶಕೀಲ್‌ ಗಡೀಪಾರಿಗೆ ಆದೇಶ

06:00 AM Aug 09, 2018 | Team Udayavani |

ಬ್ಯಾಂಕಾಕ್‌: ದಾವೂದ್‌ ಆಪ್ತ ಎಂದು ಹೇಳಲಾಗುವ ಛೋಟಾ ಶಕೀಲ್‌ನ ದೂರದ ಸಂಬಂಧಿ, ಸಯ್ಯದ್‌ ಮಝಾಕ್ಕಿರ್‌ ಮುದ್ದಸ್ಸರ್‌ ಹುಸೈನ್‌ ಅಲಿಯಾಸ್‌ ಮುನ್ನಾ ಝಿಂ ಗ್ರಾನನ್ನು ವಾಪಸ್‌ ಭಾರತಕ್ಕೆ ಕಳುಹಿಸಲು ಥಾಯ್ಲೆಂಡ್‌ ಕೋಟ್‌ ನಿರ್ದೇಶಿಸಿದೆ. ಆದರೆ ಆತ ಪಾಕಿಸ್ಥಾನದ ಪ್ರಜೆಯಲ್ಲ ಭಾರತೀಯ ನಾಗರಿಕ ಎಂದು ಕೋರ್ಟ್‌ ಹೇಳಿದೆ.  

Advertisement

ಇದಕ್ಕೂ ಮೊದಲು ಆತನ ಪೌರತ್ವದ ಕುರಿತು ಮಾಹಿತಿ ಕೇಳಿತ್ತು. ಬೆನ್ನಲ್ಲೇ ವಿಚಾರಣೆ ನಡೆಸಿದ ಬ್ಯಾಂಕಾಕ್‌ ಕೋರ್ಟ್‌ ಸಯೆದ್‌ನನ್ನು ವಾಪಸ್‌ ಭಾರತಕ್ಕೇ ಕಳುಹಿಸಲು ಆದೇಶಿಸಿದೆ. ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಸಂದ ದೊಡ್ಡ ಜಯ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಸಯೆದ್‌ ಕಳೆದ 18 ವರ್ಷಗಳಿಂದ ಬ್ಯಾಂಕಾಕ್‌ನ ಜೈಲಿನಲ್ಲಿ ಬಂಧಿತನಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next