Advertisement
ತಮಗೆ ನೀಡಿದ ಅವಧಿಯಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನೂ ಸಿದ್ಧಪಡಿಸಲಾಗಿದೆ. ಅದನ್ನು ಸರಕಾರಕ್ಕೆ ನೀಡುವುದು ಮಾತ್ರ ಬಾಕಿ ಇದೆ. ಈ ಮಧ್ಯೆ ಆಯೋಗದ ಅವಧಿ ಮುಗಿಯುತ್ತಿದೆ. ಒಂದು ಕಡೆ ಸರಕಾರವು ವರದಿ ಸ್ವೀಕರಿಸುವ ಸಂಬಂಧ ಕರೆದು ಮಾತುಕತೆಯನ್ನೂ ನಡೆಸಿಲ್ಲ; ಮತ್ತೂಂದೆಡೆ ಅವಧಿ ವಿಸ್ತರಣೆಗೆ ಆದೇಶವನ್ನೂ ಹೊರ ಡಿಸಿಲ್ಲ. ಇದು ತುಸು ಗೊಂದಲಕ್ಕೆ ಕಾರಣವಾಗಿದ್ದು, ಬುಧವಾರ ಇದಕ್ಕೆ ತೆರೆಬೀಳುವ ಸಾಧ್ಯತೆ ಇದೆ.
– ಕೆ. ಜಯಪ್ರಕಾಶ್ ಹೆಗ್ಡೆ, ಆಯೋಗದ ಅಧ್ಯಕ್ಷ