Advertisement
ಬದ್ಗಾಂನ ಝೋಲ್ವಾ ಗ್ರಾಮದಲ್ಲಿ ತಡರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಆರಂಭವಾದ ಗುಂಡಿನ ಚಕಮಕಿಯು ಮೂರು ಜೈಶ್ ಉಗ್ರರ ಹತ್ಯೆಯೊಂದಿಗೆ ಕೊನೆಗೊಂಡಿದೆ. ಹತ ಉಗ್ರರಿಂದ ಮೂರು ಎಕೆ56 ರೈಫಲ್‌ಗಳು, 8 ಮ್ಯಾಗಜಿನ್‌ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. Advertisement
ಜಮ್ಮು-ಕಾಶ್ಮೀರದಲ್ಲಿ 3 ಜೈಶ್ ಉಗ್ರರ ಸಂಹಾರ : ವರ್ಷದ ಮೊದಲ ವಾರದಲ್ಲೇ 16 ಉಗ್ರರ ಹತ್ಯೆ
08:25 PM Jan 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.