Advertisement
ರವಿವಾರ ಜರ್ಮನಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್ ಚಾಲೆಂಜರ್ ಟೂರ್ನಿಯಲ್ಲಿ ಸುಮಿತ್ ಚಾಂಪಿಯನ್ ಆಗಿ ಮಿಂಚಿದ್ದರು. ಫೈನಲ್‌ನಲ್ಲಿ ನಾಗಲ್, ಸ್ವಿಜರ್ಲೆಂಡ್‌ನ ಅಲೆಕ್ಸಾಂಡರ್ ರಿಚರ್ಡ್ಸ್ ವಿರುದ್ಧ 6 -1, 6-7 (5) , 6 -3 ಅಂತರದ ಜಯ ಗಳಿಸಿದ್ದರು. ಇಬ್ಬರ ಮಧ್ಯೆ 2 ಗಂಟೆ, 22 ನಿಮಿಷಗಳ ಹೋರಾಟ ನಡೆದಿತ್ತು. ಇದು ಸುಮಿತ್ ಗೆದ್ದ 6ನೇ ಎಟಿಪಿ ಚಾಲೆಂಜರ್ ಪ್ರಶಸ್ತಿಯಾಗಿದೆ. ಈ ಗೆಲುವಿನಿಂದಾಗಿ ಸುಮಿತ್ ರ್‍ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಕಂಡುಬಂತು.
Advertisement
Tennis Rankings: 77ನೇ ಸ್ಥಾನಕ್ಕೆ ಜಿಗಿದ ನಾಗಲ್‌ಗೆ ಪ್ಯಾರಿಸ್ ಟಿಕೆಟ್
09:57 AM Jun 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.