Advertisement

ಮಸ್ಕಿಯಲ್ಲಿ ತೆಲುಗು ಗಾಯಕಿ ಮಂಗ್ಲಿ ಮೋಡಿ

01:02 PM Apr 15, 2021 | Team Udayavani |

ಮಸ್ಕಿ: ಮಸ್ಕಿ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡಪಾಟೀಲ್‌ ಪರ “ಕಣ್ಣೆ ಅದಿರಿಂದಿ’ ಹಾಡಿನ ಖ್ಯಾತಿಯ ತೆಲುಗು ಗಾಯಕಿಮಂಗ್ಲಿ ಪ್ರಚಾರ ನಡೆಸಿದರು.

Advertisement

ಮಂಗಳವಾರ ತಾಲೂಕಿನ ವಿವಿಧ ತಾಂಡಾಹಾಗೂ ಮಸ್ಕಿ ಪಟ್ಟಣದಲ್ಲಿ ಗಾಯಕಿ ಮಂಗ್ಲಿ ಅಲಿಯಾಸ್‌ ಸತ್ಯವತಿ ರಾಠೊಡಹಲವು ಅಡವಿಬಾವಿ ತಾಂಡಾ, ಹಡಗಲಿ ತಾಂಡಾಗಳಲ್ಲಿ ತೆರೆದ ವಾಹನದಲ್ಲಿರಾಬರ್ಟ್‌ ಚಿತ್ರದ ಕಣ್ಣೆ ಅದಿರಿಂದ, ಕಣ್ಣು ಹೊಡೆಯಾಕ ಎನ್ನುವ ಕನ್ನಡ ಮತ್ತುತೆಲುಗು ಹಾಡುಗಳನ್ನು ಹಾಡುವ ಮೂಲಕ ನೆರೆದ ಜನರನ್ನು ರಂಜಿಸಿದರು.

ಅಲ್ಲದೇ ಲಂಬಾಣಿ ಭಾಷೆಯಲ್ಲಿ ಮಾತನಾಡಿ ಈ ಬಾರಿ ಪ್ರತಾಪಗೌಡಪಾಟೀಲ್‌ಗೆ ವೋಟ್‌ ಹಾಕಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next