Advertisement
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಬ್ಯಾಟ್ಸಮನ್ ಗಳು ಉತ್ತಮ ಆಟವಾಡಿ 4 ವಿಕೆಟ್ ನಷ್ಟಕ್ಕೆ 324 ರನ್ ಕಲೆಹಾಕಿದರು, . ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್ ಗೆ 154 ಜೊತೆಯಾಟ ನಡೆಸಿದರು. ಧವನ್ 66 ರನ್ ಗಳಿಸಿದರೆ ರೋಹಿತ್ 87 ರನ್ ಗಳಿಸಿ ಔಟ್ ಆದರು. ನಾಯಕ ಕೊಹ್ಲಿ43 ರನ್ ಗಳಿಸಿದರೆ ಅಂಬಟಿ ರಾಯುಡು 47 ರನ್ ಕಲೆಹಾಕಿ ಫಾರ್ಮ್ ಗೆ ಮರಳುವ ಸೂಚನೆ ನೀಡಿದರು. ಕೊನೆಯಲ್ಲಿ ಧೋನಿ ಅಜೇಯ 48 ರನ್ ಮತ್ತು ಕೇದಾರ್ ಜಾಧವ್ 22 ರನ್ ಗಳಿಸಿದರು .
Advertisement
ಟೀಮ್ ಇಂಡಿಯಾ ಆಲ್ ರೌಂಡ್ ಸಾಹಸ: ಕಿವೀಸ್ ವಿರುದ್ಧ ಭರ್ಜರಿ ಜಯ
05:58 PM Apr 13, 2020 | |
Advertisement
Udayavani is now on Telegram. Click here to join our channel and stay updated with the latest news.