ಮಣಿಪಾಲ: ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವವರೆಗೂ ಭಾರತದೊಂದಿಗೆ ಯಾವುದೇ ಶಾಂತಿ ಮಾತುಕತೆಗೆ ಸಿದ್ದವಿಲ್ಲ – ಪಾಕಿಸ್ತಾನದ ಈ ಹೇಳಿಕೆ ಕುರಿತು ನಿಮ್ಮ ಅನಿಸಿಕೆಯೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಸದಾಶಿವ ಸದಾಶಿವ: ಅವರ ಅವಶ್ಯಕತೆಯೇ ಇಲ್ಲ ದಿರುವಾಗ ಮತ್ತೇತಕೆ ಚಿಂತೆ. ಬಾರತದ ಸಹಾಯ ಬೇಕಾದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ಎಲ್ಲಾ ದೇಶದ ರೀತಿಯಲ್ಲಿ ಮುಂದುವರಿಯಲಿ.
ವಿನಯ್ ಸಿಜಿ: ಮಾತುಕತೆನೇ ಬೇಡ, ಭಾರತ ದಂಡೆತ್ತಿ ಹೋಗಿ, ಮುಂದಿನ ದಿನಗಳಲ್ಲಿ ಯಾವತ್ತೂ ಭಾರತದ ತಂಟೆಗೆ ಭಾರದ ಅವಸ್ಥೆಗೆ ಆ ದೇಶವನ್ನು ಕೊಂಡೊಯ್ಯಬೇಕಾದ ಅನಿವಾರ್ಯತೆಇದೆ.
ಕೆ ಎಸ್ ಕೃಷ್ಣ; ಅವರ ಶಾಂತಿ ಮಾತುಕತೆ ಅಪ್ರಸ್ತುತ ಏಕೆಂದರೆ ಇನ್ನೂ 2 ವರ್ಷದಲ್ಲಿ ಇಡಿ ಪಾಕಿಸ್ತಾನವೇ ನಮ್ಮ ಸುರ್ಪದಿಗೆ ಬರುವಾಗ ಅವರ ಜೋತೆ ಶಾಂತಿ ಮಾತುಕತೆಯೆ ವ್ಯರ್ಥ ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಯಿಯಲ್ಲಿ ಹೇಳಿದನು ಮಾಡಿ ತೋರಿಸುವ ಜಗದೇಕ ಮಲ್ಲ ಸಿಂಹಾದ್ರಿಯ ಸಿಂಹ ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ
ಗಿರೀಶ್ ಗೌಡ ವಿ: ಕಾಶ್ಮೀರವೇ ನಮ್ಮದಾಗಿರುವಾಗ ನಿಮ್ಮ ಬಳಿ ಏನ್ರೋ ಮಾತು? ಪಿಓಕೆ ಬಗ್ಗೆ ಮಾತನಾಡಲು ಏನು ಉಳಿದಿಲ್ಲ. ಅದನ್ನು ವಶಪಡಿಸಿಕೊಳ್ಳುವುದು ಮಾತ್ರ ಬಾಕಿ. ಕೋಳಿ ಕೇಳಿ ಮಸಾಲೆ ಅರಿಯುವುದು ಉಂಟೆ?