Advertisement

TCS ಷೇರು ಮರು ಖರೀದಿ 

09:35 AM Jun 16, 2018 | Karthik A |

ಮುಂಬಯಿ: ಮಾಹಿತಿ ತಂತ್ರಜ್ಞಾನ ಸೇವಾ ವಲಯದ ಪ್ರಮುಖ ಕಂಪೆನಿಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ 16 ಸಾವಿರ ಕೋಟಿ ರೂ. ಷೇರುಗಳನ್ನು ಷೇರುದಾರರಿಂದ ಮರು ಖರೀದಿಸಲು ನಿರ್ಧರಿಸಿದೆ. ಪ್ರತಿ ಷೇರಿಗೆ 2100 ರೂ. ಬೆಲೆಯಲ್ಲಿ 7.6 ಕೋಟಿ ಷೇರುಗಳನ್ನು ಕಂಪೆನಿ ಖರೀದಿಸಲಿದೆ. ಈ ಸಂಬಂಧ ಆಡಳಿತ ಮಂಡಳಿ ತೀರ್ಮಾನವನ್ನು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಗೆ ತಿಳಿಸಲಾಗಿದೆ. ಕಳೆದ ವರ್ಷವೂ 16 ಸಾವಿರ ಕೋಟಿ ಷೇರುಗಳನ್ನು TCS ಮರು ಖರೀದಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next