Advertisement

ಟಾಟಾ ನೆಕ್ಸಾನ್‌ ಹೊಸ ವೇರಿಯೆಂಟ್‌; ವೈರ್‌ಲೆಸ್‌ ಚಾರ್ಜರ್‌ ಸೇರಿ ಹಲವು ಸೌಲಭ್ಯ

07:21 PM Sep 21, 2022 | Team Udayavani |

ಟಾಟಾದ ನೆಕ್ಸಾನ್‌ ಎಸ್‌ಯುವಿಗೆ ಬೇಡಿಕೆ ಹೆಚ್ಚಿದ್ದು, ಸಂಸ್ಥೆ ಈಗಾಗಲೇ 4 ಲಕ್ಷ ನೆಕ್ಸಾನ್‌ ಉತ್ಪಾದನೆ ಮಾಡಿದೆ.

Advertisement

ಅದೇ ಸಂಭ್ರಮದಲ್ಲಿ ನೆಕ್ಸಾನ್‌ನ ಹೊಸ ವೇರಿಯೆಂಟ್‌ ಅನ್ನೂ ಬಿಡುಗಡೆ ಮಾಡಲಾಗಿದೆ.

ನೆಕ್ಸಾನ್‌ ಎಕ್ಸ್‌ಜೆಡ್‌ ಪ್ಲಸ್‌(ಎಲ್‌) ವೇರಿಯೆಂಟ್‌ನಲ್ಲಿ ವೈರ್‌ಲೆಸ್‌ ಚಾರ್ಜರ್‌, ವೆಂಟಿಲೇಟೆಡ್‌ ಸೀಟು, ಏರ್‌ಪ್ಯೂರಿಫೈರ್‌ಗಳು ಹಾಗೂ ಇನ್ನಿತರ ವಿಶೇಷ ಸೌಲಭ್ಯಗಳು ಇವೆ.

ಡೀಸೆಲ್‌ ಮತ್ತು ಪೆಟ್ರೋಲ್‌ ಇಂಜಿನ್‌ ಆಯ್ಕೆಯಿದ್ದು, ಅಟೋಮ್ಯಾಟಿಕ್‌ ಅಥವಾ ಮ್ಯಾನ್ಯುಯಲ್‌ ಎಸ್‌ಯುವಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಕಾರಿನ ಬೆಲೆ 11.38 ಲಕ್ಷ ರೂ.(ಎಕ್ಸ್‌ ಶೋ ರೂಂ).

Advertisement
Advertisement

Udayavani is now on Telegram. Click here to join our channel and stay updated with the latest news.

Next