Advertisement

ಟಾಟಾ ಮೋಟಾರ್ಸ್‌ನಿಂದ 300 ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ

02:01 AM Aug 03, 2019 | mahesh |

ಹೊಸದಿಲ್ಲಿ: ಟಾಟಾ ಮೋಟಾರ್ಸ್‌ 2020ರ ಒಳಗೆ ದೇಶದಲ್ಲಿ 300 ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕಾಗಿ ಅಂಗಸಂಸ್ಥೆ ಟಾಟಾ ಪವರ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಲ್ಲಿ ಈ ಫಾಸ್ಟ್‌ ಚಾರ್ಜಿಂಗ್‌ ಸ್ಟೇಷನ್‌ಗಳು ಇರಲಿವೆ. ಈಗಾಗಲೇ ಪುಣೆಯಲ್ಲಿ 7 ಸ್ಟೇಷನ್‌ ತೆರೆಯ ಲಾಗಿದ್ದು, 2 ತಿಂಗ ಳಲ್ಲಿ 45 ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತದೆ.

Advertisement

ಈ ಚಾರ್ಜಿಂಗ್‌ ಸ್ಟೇಷನ್‌ಗೆ ಹೆಚ್ಚಿನ ಗ್ರಾಹಕ ರನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಎಲೆಕ್ಟ್ರಿಕ್‌ ವಾಹನಗಳಿಗೆ ಮುಂದಿನ 3 ತಿಂಗಳವರೆಗೆ ಉಚಿತ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಮೊದಲ 50 ಚಾರ್ಜರ್‌ಗಳು 15 ಕಿ.ವ್ಯಾ. ಮಾದರಿಗೆ ಅನುಗುಣವಾಗಿರಲಿದ್ದು, ಅನಂತರ ಸ್ಥಾಪಿಸಲಾಗುವ ಸ್ಟೇಷನ್‌ಗಳು 30-50 ಕಿ. ವ್ಯಾ ಮಾದರಿಯಲ್ಲಿರುತ್ತವೆ. ಈ ಮಾನ ದಂಡಕ್ಕೆ ಬದ್ಧವಾಗಿರುವ ಯಾವುದೇ ಎಲೆಕ್ಟ್ರಿಕ್‌ ವಾಹನ ಗಳನ್ನು ಇಲ್ಲಿ ಚಾರ್ಜ್‌ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next